पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಿಳಿ ಹೇಳು शब्द का अर्थ तथा उदाहरण पर्यायवाची एवम् विलोम शब्दों के साथ।

ತಿಳಿ ಹೇಳು   ಕ್ರಿಯಾಪದ

अर्थ : ಎಚ್ಚರಗೊಳಿಸು ಅಥವಾ ಜಾಗೃತಗೊಳಿಸು

उदाहरण : ತಂದೆ-ತಾಯಿಗಳು ಮಕ್ಕಳು ಯಾವುದೇ ಕೆಟ್ಟಕೆಲಸವನ್ನು ಮಾಡುಬಾರದು ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ.

पर्यायवाची : ಎಚ್ಚರಿಕೆ ಕೊಡು, ಜಾಗೃತಗೊಳಿಸು, ಜ್ಞಾನವಾಗು, ತಿಳಿ, ಸೂಚಿಸು


अन्य भाषाओं में अनुवाद :

सावधान या होशियार करना।

माँ-बाप बच्चों को गलतियाँ न करने के लिए हमेशा चेताते हैं।
कान खोलना, चिताना, चेताना, सचेत करना, सावधान करना

Notify of danger, potential harm, or risk.

The director warned him that he might be fired.
The doctor warned me about the dangers of smoking.
warn

अर्थ : ಯಾರಿಗಾದರೂ ಯಾವ ಕೆಲಸ ಮಾಡಿದರೆ ಒಳ್ಳೆಯದು ಎಂದು ತಿಳಿ ಹೇಳುವ ಪ್ರಕ್ರಿಯೆ

उदाहरण : ಅಮ್ಮ ಅವನಿಗೆ ತುಂಬಾ ಬುದ್ಧಿವಾದ ಹೇಳಿದರು ಆದರೆ ಅವನು ಅವರ ಒಂದು ಮಾತು ಸಹ ಕೇಳಿಸಿಕೊಳ್ಳಲಿಲ್ಲ.

पर्यायवाची : ತಿಳುವಳಿಕೆ ಹೇಳು, ಬುದ್ಧಿ ಹೇಳು


अन्य भाषाओं में अनुवाद :

किसी को यह बताना कि क्या करना अच्छा है।

माँ ने उसे बहुत समझाया,पर उसने एक न सुनी।
कहना, समझाना, समझाना-बुझाना

Give advice to.

The teacher counsels troubled students.
The lawyer counselled me when I was accused of tax fraud.
advise, counsel, rede

चौपाल