अर्थ : ಮನಸ್ಸು ತುಂಬಾ ಪ್ರಶಾಂತವಾಗಿರುವಿಕೆ ಅಥವಾ ಸಂತಸದಿಂದ ಕೂಡಿರುವಿಕೆ
उदाहरण :
ಮನೋಜನು ಪ್ರಸನ್ನವಾದ ಮನಸ್ಸಿನಿಂದ ಪ್ರಶಸ್ತಿಯನ್ನು ಸ್ವೀಕರಿಸಿದನು.
पर्यायवाची : ತಿಳಿಯಾದ, ತಿಳಿಯಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತುಷ್ಟವಾದ, ಸಂತುಷ್ಟವಾದಂತ, ಸಂತುಷ್ಟವಾದಂತಹ
अन्य भाषाओं में अनुवाद :
जिसे प्रसन्नता हुई हो।
पदोन्नति का समाचार सुनाने के लिए मनोज प्रसन्न मन से घर पहुँचा।