अर्थ : ಯಾವುದೇ ಬಗೆಯ ಜ್ಞಾನವಿಲ್ಲದ ಕಾರಣ ಹುಟ್ಟುವ ತಿಳುವಳಿಕೆ
उदाहरण :
ಶಿಕ್ಷಣವಿಲ್ಲದ ಕಾರಣ ಬಹುಪಾಲು ಹಳ್ಳಿಗಳ ಜನರಲ್ಲಿ ಮೌಢ್ಯ ಮನೆ ಮಾಡಿದೆ.
पर्यायवाची : ಅಜ್ಞಾನ, ಅರಿವಿಲ್ಲದಿರುವುದು, ಮೌಢ್ಯ
अन्य भाषाओं में अनुवाद :
The lack of knowledge or education.
ignorance