अर्थ : ಜ್ಞಾನ ಪ್ರಾಪ್ತಿಯಾಗುವ ಕ್ರಿಯೆ ಅಥವಾ ಭಾವ
उदाहरण :
ಗೌತಮ ಬುದ್ಧನಿಗೆ ಗಯಾದಲ್ಲಿ ಜ್ಞಾನಪ್ರಾಪ್ತಿಯಾಯಿತು.
पर्यायवाची : ಜ್ಞಾನ ಪ್ರಾಪ್ತಿ, ಜ್ಞಾನ-ಪ್ರಾಪ್ತಿ, ಜ್ಞಾನಪ್ರಾಪ್ತಿ, ತಿಳುವಳಿಕೆ ಪ್ರಾಪ್ತಿ, ತಿಳುವಳಿಕೆ-ಪ್ರಾಪ್ತಿ
अन्य भाषाओं में अनुवाद :
बोध प्राप्त होने की क्रिया या भाव।
गौतम बुद्ध को गया में बोधप्राप्ति हुई।