अर्थ : ಆನೆಯನ್ನು ಹತೋಟಿಯಲ್ಲಿ ಇಡಲು ತುದಿ ಚೂಪಾಗಿರುವ ಒಂದು ಲೋಹದ ಸಾಧನಯನ್ನು ಬಳಸುತ್ತಾರೆ
उदाहरण :
ಮಾವುತನು ಕೆರಳಿದ್ದ ಆನೆಯನ್ನು ಅಂಕುಶದಿಂದ ಸಂಬಾಳಿಸಿದನು.
पर्यायवाची : ಅಂಕುಶ, ಚುಚ್ಚುಗೋಲು
अन्य भाषाओं में अनुवाद :
An elephant goad with a sharp spike and a hook.
ankus