सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು
उदाहरण : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.
पर्यायवाची : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಗಲಾಟೆ, ಚೇಷ್ಟೆ, ಜಗಳ, ತಂಟೆ
अन्य भाषाओं में अनुवाद :हिन्दी English
उपद्रवयुक्त उछल कूद।
Unrestrained merrymaking.
अर्थ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು
उदाहरण : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.
पर्यायवाची : ಕಡಿತ, ಕೆರತ, ತಿಡಿಕೆ, ತಿಮಿರ, ತುರಿಕೆ, ತುರಿಸುವಿಕೆ, ತುರುಕೆ, ನವೆ
किसी अंग के मले या सहलाए जाने की प्रबल इच्छा।
An irritating cutaneous sensation that produces a desire to scratch.
इंस्टॉल करें