सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಎರಡು ವಸ್ತುಗಳು ಪರಸ್ಪರ ತಿಕ್ಕುವ ಕ್ರಿಯೆ
उदाहरण : ಎರಡು ಚಕ್ರಗಳು ಘರ್ಷಣೆಯಾಗುವುದರಿಂದ ಶಾಖ ಉತ್ಪನ್ನವಾಗುತ್ತದೆ
पर्यायवाची : ಉಜ್ಜುವುದು, ಘರ್ಷಣೆಯಾಗುವುದು
अन्य भाषाओं में अनुवाद :हिन्दी English
किसी वस्तु के एक पार्श्व या अंग से दूसरी वस्तु के किसी पार्श्व या अंग के रगड़ खाने की क्रिया।
Effort expended in moving one object over another with pressure.
अर्थ : ವರಸಿ ಸ್ವಚ್ಚ ಮಾಡುವ ಕ್ರಿಯೆ
उदाहरण : ಅಮ್ಮ ಆರಾಮ ಆಸನಗಳನ್ನು ಒರೆಸಿ ಸ್ವಚ್ಚ ಮಾಡುತ್ತಿದ್ದಾಳೆ.
पर्यायवाची : ಒರೆಸುವುದು, ತಿಕ್ಕವುದು
पोंछने की क्रिया।
Cleaning with a mop.
इंस्टॉल करें