पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೀರ್ಮಾನಿಸಿದ शब्द का अर्थ तथा उदाहरण पर्यायवाची एवम् विलोम शब्दों के साथ।

ತೀರ್ಮಾನಿಸಿದ   ಗುಣವಾಚಕ

अर्थ : ಯಾರಿಂದಲಾದರೂ ಪ್ರತಿಪಾದನೆ ಆಗಿರುವುದು

उदाहरण : ಇದು ಜಗತ್ತಿನ ಶ್ರೇಷ್ಠ ವಿದ್ವಾಂಸರ ಮೂಲಕ ಪ್ರತಿಪಾದಿತವಾದ ಸಿದ್ಧಾಂತ.

पर्यायवाची : ತೀರ್ಮಾನಿಸಿದಂತ, ತೀರ್ಮಾನಿಸಿದಂತಹ, ನಿರ್ಧರಿಸಿದ, ನಿರ್ಧರಿಸಿದಂತ, ನಿರ್ಧರಿಸಿದಂತಹ, ನಿರ್ಧಾರಿತ, ನಿರ್ಧಾರಿತವಾದ, ನಿರ್ಧಾರಿತವಾದಂತ, ನಿರ್ಧಾರಿತವಾದಂತಹ, ಪ್ರತಿಪಾದಿತ, ಪ್ರತಿಪಾದಿತವಾದ, ಪ್ರತಿಪಾದಿತವಾದಂತ, ಪ್ರತಿಪಾದಿತವಾದಂತಹ


अन्य भाषाओं में अनुवाद :

जिसका प्रतिपादन किया गया हो।

यह सिद्धांत कई विद्वानों द्वारा प्रतिपादित है।
प्रतिपन्न्, प्रतिपादित, समाहित

Declared as fact. Explicitly stated.

declared, stated

अर्थ : ಯಾವದರ ನಿಷ್ಕರ್ಷೆ ಮಾಡಲಾಗಿದೆಯೋ ಅಥವಾ ನಿಶ್ಚಯಿಸುವುದಕ್ಕೆ ಯಾವುದು ಯೋಗ್ಯವೋ

उदाहरण : ಬೋಗವಾದಿ ಸಂಸ್ಕೃತಿಯಲ್ಲಿ ನಿಷ್ಕರ್ಷೆ ಮಾಡಿದ ಅವಸ್ಥೆಯಲ್ಲಿ ಎಲ್ಲರೂ ಒಂದಾಗಿರುತ್ತಾರೆ.

पर्यायवाची : ತೀರ್ಮಾನಿಸದಂತ, ತೀರ್ಮಾನಿಸಿದಂತಹ, ನಿಶ್ಚಯಿಸಿದ, ನಿಷ್ಕರ್ಷೆ ಮಾಡಿದ ನಿಷ್ಕರ್ಷೆ ಮಾಡಿದಂತ, ನಿಷ್ಕರ್ಷೆ ಮಾಡಿದಂತಹ


अन्य भाषाओं में अनुवाद :

जिसका अवधारण हो सके अथवा जो अवधारण किये जाने के योग्य हो।

भोगवादी संस्कृति की अवधारणीय अवस्था में कुरूपता छिपी रहती है।
अवधारणीय, अवधार्य, अवधार्य्य

चौपाल