अर्थ : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ
उदाहरण :
ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.
पर्यायवाची : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು, ನಿಶ್ಚಯಿಸು
अन्य भाषाओं में अनुवाद :
किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।
श्याम ने निर्धन छात्रों को पढ़ाने का निर्णय लिया।Reach, make, or come to a decision about something.
We finally decided after lengthy deliberations.अर्थ : ಯಾವುದಾದರು ವಿಷಯದಲ್ಲಿ ನಿರ್ಣಿಯಿಸುವ ಪ್ರಕ್ರಿಯೆ
उदाहरण :
ಸಾಕ್ಷಾತ್ಕಾರದ ನಂತರ ಚುನಾಯಿಸಲ್ಪಡುವ ವ್ಯಕ್ತಿಗಳ ಸೂಚಿಯನ್ನು ನಿರ್ಣಯಿಸಲಾಯಿತು.
पर्यायवाची : ನಿರ್ಣಯಿಸು
अन्य भाषाओं में अनुवाद :
किसी विषय में निर्णय हो जाना।
साक्षात्कार के बाद चुनिंदा व्यक्तियों की सूची निर्णित हो गई।Happen, occur, take place.
I lost my wallet; this was during the visit to my parents' house.