पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತುಂಡರಿಸುವ शब्द का अर्थ तथा उदाहरण पर्यायवाची एवम् विलोम शब्दों के साथ।

ತುಂಡರಿಸುವ   ಗುಣವಾಚಕ

अर्थ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

उदाहरण : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

पर्यायवाची : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


अन्य भाषाओं में अनुवाद :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

अर्थ : ಯಾವುದು ಕತ್ತರಿಸುವುದಕ್ಕೆ ಯೋಗ್ಯವಾಗಿದೆಯೋ

उदाहरण : ಬಡಗಿಯು ಕತ್ತರಿಸ ಬಹುದಾದಂತಹ ಮರಗಳನ್ನು ಮಾತ್ರ ಕತ್ತರಿಸುತ್ತಿದ್ದಾನೆ.

पर्यायवाची : ಕಡಿಯುವ, ಕಡಿಯುವಂತ, ಕಡಿಯುವಂತಹ, ಕತ್ತರಿಸುವ, ಕತ್ತರಿಸುವಂತ, ಕತ್ತರಿಸುವಂತಹ, ಕೊಯ್ಯುವ, ಕೊಯ್ಯುವಂತ, ಕೊಯ್ಯುವಂತಹ, ಛೇದಿಸುವ, ಛೇದಿಸುವಂತ, ಛೇದಿಸುವಂತಹ, ತುಂಡರಿಸುವಂತ, ತುಂಡರಿಸುವಂತಹ


अन्य भाषाओं में अनुवाद :

जो छेदने योग्य हो।

बढ़ई केवल छेदनीय लकड़ी को ही छेद रहा है।
छेदनीय, छेद्य

Capable of being penetrated.

Penetrable defenses.
penetrable

चौपाल