सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಚಪ್ಪಟೆಯಾದ ದುಂಡಗಿರುವ ಒಂದು ತುಂಡು
उदाहरण : ಇದು ಸೋಪಿನ ಬಿಲ್ಲೆ.
पर्यायवाची : ಗುಳಿಗೆ, ಬಿಲ್ಲೆ, ಮಾತ್ರೆ
अन्य भाषाओं में अनुवाद :हिन्दी English
गोल और चिपटी छोटी वस्तु।
A small flat compressed cake of some substance.
अर्थ : ಯಾವುದಾದರು ವಸ್ತುವಿನ ತುಂಡು
उदाहरण : ಈ ದೇವಾಲಯ ದೊಡ್ಡ ಕಲ್ಲಿನ ತುಂಡುಗಳಿಂದ ಮಾಡಲಾಗಿದೆ.
पर्यायवाची : ಭಾಗ
किसी भी वस्तु का ठोस टुकड़ा।
A solid piece of something (usually having flat rectangular sides).
अर्थ : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು
उदाहरण : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.
पर्यायवाची : ಅಂಶ, ಚೂರು, ಪಾಲು, ಭಾಗ, ಹೋಳು
फल आदि का काटा या चीरा हुआ टुकड़ा।
A thin flat piece cut off of some object.
इंस्टॉल करें