अर्थ : ಯಾವುದಾದರು ವಸ್ತುವನ್ನು ಎರಡು ಅಥವಾ ಎರಡಕ್ಕಿಂದ ಅಧಿಕ ಭಾಗಗಳನ್ನಾಗಿ ಮಾಡುವುದು
उदाहरण :
ಅವರು ಸೀರೆಯನ್ನು ಎರಡು ತುಂಡು ಮಾಡಿದರು.
पर्यायवाची : ಚೂರು ಮಾಡು, ಮುರಿದು ಹಾಕು
अन्य भाषाओं में अनुवाद :
किसी वस्तु के दो या दो से अधिक भाग करना।
राजा ने अपने दोनों बेटों के लिए राज्य के दो बराबर टुकड़े किए।अर्थ : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು
उदाहरण :
ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.
पर्यायवाची : ಒಡೆ, ಚೂರು ಮಾಡು, ತುಂಡರಿಸು, ತುಂಡು ಹಾಕು, ಭಾಗ ಮಾಡು, ಮುರಿ, ಹೋಳು ಮಾಡು
अन्य भाषाओं में अनुवाद :
आघात या झटके से किसी पदार्थ के खंड या टुकड़े करना।
इस गन्ने के छोटे-छोटे टुकड़े कर दो।