पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತುಂತುರು शब्द का अर्थ तथा उदाहरण पर्यायवाची एवम् विलोम शब्दों के साथ।

ತುಂತುರು   ನಾಮಪದ

अर्थ : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

उदाहरण : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

पर्यायवाची : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮಳೆ, ಮೇಘವರ್ಷ, ವರಿಸೆ, ವರುಷ, ವರ್ಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ, ಹನಿ


अन्य भाषाओं में अनुवाद :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

अर्थ : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು

उदाहरण : ತುಂತುರು ಮಳೆಯಾಗುತ್ತಿದೆ.

पर्यायवाची : ತೊಟ್ಟಿಕ್ಕು, ತೊಟ್ಟು-ಬಿಂದು, ಬಿಂದು, ಸೋರು, ಹನಿ


अन्य भाषाओं में अनुवाद :

ऊपर से गिरनेवाले जल के बहुत छोटे छींटे।

फुहार पड़ रही है।
अवश्याय, झींसी, झीसी, धूलिका, फुहार, शीकर, सीकर

A light shower that falls in some locations and not others nearby.

scattering, sprinkle, sprinkling

ತುಂತುರು   ಗುಣವಾಚಕ

अर्थ : ಯಾವುದೋ ಒಂದರಲ್ಲಿ ಚಿಕ್ಕ ಚಿಕ್ಕ ಬಿಂದುಗಳು ಇದೆಯೋ

उदाहरण : ಅವನು ತುಂತುರು ಮಳೆಯಲ್ಲಿ ನೆನೆಯುತ್ತಿದ್ದಾನೆ.

पर्यायवाची : ತುಂತುರಾದ, ತುಂತುರಾದಂತ, ತುಂತುರಾದಂತಹ


अन्य भाषाओं में अनुवाद :

जिसमें छोटी-छोटी बूँदें हों।

वह रिमझिम बारिश में भीग रहा है।
रिम-झिम, रिमझिम

(of rain) falling lightly in very small drops.

A raw drizzing rain.
drizzling

चौपाल