सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೋ ಒಂದರಲ್ಲಿ ನೀರು ಹೆಚ್ಚಾಗಿ ತುಂಬಿದ ಕಾರಣ ಅಲ್ಲಾಡಿ ಅಲ್ಲಿ ಇಲ್ಲಿ ಚಲ್ಲುವ ಕ್ರಿಯೆ
उदाहरण : ನದಿ ನೀರು ತುಂಬಿ ತುಳುಕುತ್ತಿರುವುದರಿಂದ ಕಟ್ಟೆ ಹೊಡೆದು ಹೋಯಿತು.
अन्य भाषाओं में अनुवाद :हिन्दी
बहुत अधिक भर जाने के कारण जल के छलककर इधर-उधर बहने की क्रिया।
अर्थ : ಪಾತ್ರೆ ಅಲ್ಲಾಡುವುದರಿಂದ ಅದರಲ್ಲಿರುವ ದ್ರವ ಪದಾರ್ಥ ಹೊರಚೆಲ್ಲುವ ಪ್ರಕ್ರಿಯೆ
उदाहरण : ರಾಧಾಳ ಕೊಡದಲ್ಲಿ ನೀರು ತುಂಬಿ ತುಳುಕುತ್ತಿದೆ.
पर्यायवाची : ಹೊರಚೆಲ್ಲು
अन्य भाषाओं में अनुवाद :हिन्दी English
बरतन हिलने से किसी तरल पदार्थ का उछलकर बाहर गिरना।
Flow, run or fall out and become lost.
इंस्टॉल करें