अर्थ : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
उदाहरण :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
पर्यायवाची : ಕೊಚ್ಚಿ ಹೋಗು, ತುಂಬಿ-ಹೋಗು, ಮುಳುಗು
अन्य भाषाओं में अनुवाद :
Cover with liquid, usually water.
The swollen river flooded the village.अर्थ : ಪ್ರಕಾಶದಿಂದ ತುಂಬಿ ಹೋಗಿರುವ ಪ್ರಕ್ರಿಯೆ
उदाहरण :
ಪ್ರತಿ ಸಂಜೆ ಇಡೀ ನಗರವು ಬಣ್ಣ ಬಣ್ಣ ಬೆಳಕಿನಿಂದ ತುಂಬಿ ಹೋಗುತ್ತದೆ.
पर्यायवाची : ಮುಳುಗಿ ಹೋಗು
अन्य भाषाओं में अनुवाद :
अर्थ : ತುಂಬಿ ಹೋಗುವ ಪ್ರಕ್ರಿಯೆ
उदाहरण :
ಆಕಾಶವು ನಕ್ಷತ್ರದಿಂದ ತುಂಬಿ ಹೋಗಿದೆ.
पर्यायवाची : ಪರಿಪೂರ್ಣವಾಗು
अन्य भाषाओं में अनुवाद :