पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತುಂಬಿರುವ शब्द का अर्थ तथा उदाहरण पर्यायवाची एवम् विलोम शब्दों के साथ।

ತುಂಬಿರುವ   ಗುಣವಾಚಕ

अर्थ : ಪೂರ್ಣವಾಗಿ ತುಂಬಿದಂತಹ

उदाहरण : ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.

पर्यायवाची : ತುಂಬಿರುವಂತ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ


अन्य भाषाओं में अनुवाद :

पूरी तरह से भरा हुआ।

उसने मेरे हाथ में दूध से भरपूर गिलास थमा दिया।
भरपूर

Containing as much or as many as is possible or normal.

A full glass.
A sky full of stars.
A full life.
The auditorium was full to overflowing.
full

अर्थ : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ

उदाहरण : ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.

पर्यायवाची : ತುಂಬಿದ, ತುಂಬಿರುವಂತ, ತುಂಬಿರುವಂತಹ


अन्य भाषाओं में अनुवाद :

*भोजन के लिए तैयार या व्यवस्थित किया हुआ विशेषकर जिस पर व्यंजन सजाए गए हों।

खानेवाले व्यंजनों से भरे मेज के चारों ओर बैठ गए।
भरा, भरा हुआ

अर्थ : ಯಾವುದರ ಮೇಲೆ ಏನಾದರೂ ಇದೆಯೋ (ವಿಶೇಷವಾಗಿ ಭಾರದ ರೂಪದಲ್ಲಿ)

उदाहरण : ಹಣ್ಣುಗಳಿಂದ ತುಂಬಿರುವ ಕೊಂಬೆಯು ನೇತಾಡುತ್ತಿದೆ.

पर्यायवाची : ತುಂಬಿರುವಂತ, ತುಂಬಿರುವಂತಹ


अन्य भाषाओं में अनुवाद :

जिसपर कुछ हो (विशेषकर भार के रूप में)।

फलों से लदी डालियाँ झुकी हुई हैं।
लदा, लदा हुआ

Filled with a great quantity.

A tray loaded with dishes.
Table laden with food.
`ladened' is not current usage.
laden, ladened, loaded

चौपाल