अर्थ : ಪೂರ್ಣವಾಗಿ ತುಂಬಿದಂತಹ
उदाहरण :
ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.
पर्यायवाची : ತುಂಬಿರುವ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ
अन्य भाषाओं में अनुवाद :
Containing as much or as many as is possible or normal.
A full glass.अर्थ : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ
उदाहरण :
ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.
पर्यायवाची : ತುಂಬಿದ, ತುಂಬಿರುವ, ತುಂಬಿರುವಂತಹ
अन्य भाषाओं में अनुवाद :
अर्थ : ಯಾವುದರ ಮೇಲೆ ಏನಾದರೂ ಇದೆಯೋ (ವಿಶೇಷವಾಗಿ ಭಾರದ ರೂಪದಲ್ಲಿ)
उदाहरण :
ಹಣ್ಣುಗಳಿಂದ ತುಂಬಿರುವ ಕೊಂಬೆಯು ನೇತಾಡುತ್ತಿದೆ.
पर्यायवाची : ತುಂಬಿರುವ, ತುಂಬಿರುವಂತಹ
अन्य भाषाओं में अनुवाद :