अर्थ : ಅರ್ಜಿಯ ಮೂಲಕ ಅವಶ್ಯಕವಾದ ಅಪೇಕ್ಷೆವಿರುವುದನ್ನು ಪೂರ್ತಿ ಮಾಡುವುದು ಅಥವಾ ಸೂಚನೆಗಳನ್ನು ಅಂಕಿತ ಮಾಡುವ ಪ್ರಕ್ರಿಯೆ
उदाहरण :
ಕೆಲಸಕ್ಕಾಗಿ ನಾನು ಹಲವಾರು ಅರ್ಜಿಗಳನ್ನು ಬರೆಯುತ್ತಿದ್ದೇನೆ.
पर्यायवाची : ಬರೆ
अन्य भाषाओं में अनुवाद :
लेख आदि के द्वारा आवश्यक अपेक्षाओं की पूर्ति करना या सूचनाएँ अंकित करना।
नौकरी के लिए कई जगह आवेदन-पत्र भर रहा हूँ।अर्थ : ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು
उदाहरण :
ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ.ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.
अन्य भाषाओं में अनुवाद :
अर्थ : ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು
उदाहरण :
ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು.
पर्यायवाची : ತುಂಬಿಸು
अन्य भाषाओं में अनुवाद :
अर्थ : ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ
उदाहरण :
ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ
पर्यायवाची : ಕಟ್ಟು, ಪ್ಯಾಕ್ ಮಾಡು
अन्य भाषाओं में अनुवाद :
अर्थ : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ
उदाहरण :
ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.
पर्यायवाची : ಪೂರ್ತಿಗೊಳಿಸು, ಭರಿಸು, ಭರ್ತಿಮಾಡು
अन्य भाषाओं में अनुवाद :
अर्थ : ಯಾವುದಾದರು ವಸ್ತು ಮೊದಲಾದವುಗಳು ಖಾಲಿಯಿರುವ ಸ್ಥಾನಕ್ಕೆ ಬಂದು ತುಂಬುವ ಪ್ರಕ್ರಿಯೆ
उदाहरण :
ಮಳೆಯಿಂದಾಗಿ ಸರೋವರದಲ್ಲಿ ನೀರು ತುಂಬಿಕೊಂಡಿದೆ.
अन्य भाषाओं में अनुवाद :
किसी वस्तु आदि के खाली स्थान का किसी और पदार्थ के आने से पूर्ण होना।
वर्षा के पानी से तलाब भर गया।अर्थ : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು
उदाहरण :
ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.
पर्यायवाची : ಒತ್ತಿ ತುಂಬು, ತುರುಕು
अन्य भाषाओं में अनुवाद :
अर्थ : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ
उदाहरण :
ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.
पर्यायवाची : ಭರ್ತಿ ಮಾಡು, ಹಾಕು
अन्य भाषाओं में अनुवाद :
खाली जगह को पूर्ण करने के लिए उसमें कोई वस्तु आदि डालना।
मजदूर सड़क के किनारे का गड्ढा भर रहा है।