पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತುಲನೆ ಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ತುಲನೆ ಮಾಡು   ನಾಮಪದ

अर्थ : ತೂಕ ಮಾಡುವ ಕ್ರಿಯೆ

उदाहरण : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.

पर्यायवाची : ಅಳತೆ ಮಾಡುವುದು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ, ತೂಕ ಮಾಡುವುದು, ತೂಕ-ಮಾಡುವುದು


अन्य भाषाओं में अनुवाद :

तौलवाने की क्रिया।

मैं धान की तौलवाई के बाद नहाने जाऊँगा।
तोलवाई, तौलवाई

ತುಲನೆ ಮಾಡು   ಕ್ರಿಯಾಪದ

अर्थ : ವ್ಯಕ್ತಿಗಳು, ವಸ್ತುಗಳು ಮೊದಲಾದವುಗಳ ಗುಣ, ಮಾನ ಮೊದಲಾದವುಗಳ ಆಧಾರದ ಮೇಲೆ ಒಂದು ಇನ್ನೊಂದಕ್ಕೆ ಕಡಿಮೆ ಅಥವಾ ಅಧಿಕ ಅಥವಾ ಅದಕ್ಕಿಂದ ಚೆನ್ನಾಗಿರುವ ಅಥವಾ ಕೆಟ್ಟದ್ದಾಗಿರುವುದ ಬಗ್ಗೆ ವಿಚಾರ ಮಾಡುವುದು

उदाहरण : ಅವರು ಮೋಹನನ್ನು ರಾಮನಿಗೆ ಹೋಲಿಕೆ ಮಾಡುತ್ತಿದ್ದಾರೆ.

पर्यायवाची : ಹೋಲಿಕೆ ಮಾಡು


अन्य भाषाओं में अनुवाद :

व्यक्तियों, वस्तुओं आदि के गुण, मान आदि के आधार पर एक दूसरे से कम या अधिक अथवा उनके अच्छे या बुरे होने का विचार करना।

वह मोहन की राम से तुलना कर रहा है।
तुलना करना, मुक़ाबला करना, मुक़ाबिला करना, मुकाबला करना, मुकाबिला करना

Examine and note the similarities or differences of.

John compared his haircut to his friend's.
We compared notes after we had both seen the movie.
compare

अर्थ : ಯಾವುದಾದರು ವಸ್ತುವಿನ ಗುರುತ್ವ ಅಥವಾ ತೂಕದ ಪರಿಮಾಣವನ್ನು ತಿಳಿಯುವುದಕ್ಕಾಗಿ ತಕ್ಕಡಿ ಮೇಲೆ ಇಟ್ಟು ತೂಕುವ ಪ್ರಕ್ರಿಯೆ

उदाहरण : ಅಂಗಡಿಯವನ್ನು ಅಕ್ಕಿಯನ್ನು ತೂಕ ಮಾಡುತ್ತಿದ್ದಾನೆ.

पर्यायवाची : ತೂಕ ಮಾಡು


अन्य भाषाओं में अनुवाद :

किसी वस्तु का गुरुत्व या भारीपन का परिमाण जानने के लिए उसे काँटे, तराजू आदि पर रखना।

दुकानदार अनाज तौल रहा है।
जोखना, तोलना, तौलना, वजन करना

Determine the weight of.

The butcher weighed the chicken.
librate, weigh

अर्थ : ತುಲನೆ ಮಾಡುವ ಪ್ರಕ್ರಿಯೆ

उदाहरण : ಎಲ್ಲಾ ಧ್ಯಾನ್ಯಗಳನ್ನು ತುಲನೆ ಮಾಡಿಯಾಯಿತು.

पर्यायवाची : ತೂಕ ಮಾಡು


अन्य भाषाओं में अनुवाद :

तौलने का काम होना।

सारा अनाज तौला गया।
तौलना, तौलाना

Determine the weight of.

The butcher weighed the chicken.
librate, weigh

चौपाल