अर्थ : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು
उदाहरण :
ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.
पर्यायवाची : ದಬ್ಬಾಳಿಕೆ, ಮೆಟ್ಟುವಿಕೆ, ಶೋಷಣೆ
अन्य भाषाओं में अनुवाद :
An act that exploits or victimizes someone (treats them unfairly).
Capitalistic exploitation of the working class.