पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೂಕ शब्द का अर्थ तथा उदाहरण पर्यायवाची एवम् विलोम शब्दों के साथ।

ತೂಕ   ನಾಮಪದ

अर्थ : ಒಬ್ಬನ ಮೇಲೆ ಹೊರೆಸುವ ಹೊರೆ

उदाहरण : ನಾನು ಇಪ್ಪತ್ತು ಕಿಲೋಗಿಂತ ಹೆಚ್ಚು ಭಾರದ ವಸ್ತುವನ್ನು ಎತ್ತಲಾರೆ

पर्यायवाची : ಭಾರ


अन्य भाषाओं में अनुवाद :

वह जो किसी पर लदा हो या लादा जाता हो।

मैं सौ किलो से अधिक बोझ उठा सकता हूँ।
बोझ, भार

Weight to be borne or conveyed.

burden, load, loading

अर्थ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ

उदाहरण : ಈ ವಸ್ತುವಿನ ತೂಕ ಎಷ್ಟಿದೆ?

पर्यायवाची : ಭಾರ, ವಜ್ಜೆ, ಹೊರೆ


अन्य भाषाओं में अनुवाद :

किसी पदार्थ के गुरुत्व या भारीपन का परिमाण।

इस वस्तु का वज़न कितना है?
तौल, भार, वजन, वज़न

The vertical force exerted by a mass as a result of gravity.

weight

अर्थ : ತೂಕ ಮಾಡುವ ಕ್ರಿಯೆ ಅಥವಾ ಭಾವನೆ

उदाहरण : ನೀವು ಮಾಡಿದ ತೂಕ ಸರಿಯಾಗಿ ಇಲ್ಲ

पर्यायवाची : ಅಳತೆ


अन्य भाषाओं में अनुवाद :

तौलने की क्रिया या भाव।

आपकी तौल बराबर नहीं है।
तौल

अर्थ : ತೂಕ ಮಾಡುವ ಕ್ರಿಯೆ

उदाहरण : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.

पर्यायवाची : ಅಳತೆ ಮಾಡುವುದು, ತುಲನೆ ಮಾಡು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ ಮಾಡುವುದು, ತೂಕ-ಮಾಡುವುದು


अन्य भाषाओं में अनुवाद :

तौलवाने की क्रिया।

मैं धान की तौलवाई के बाद नहाने जाऊँगा।
तोलवाई, तौलवाई

अर्थ : ನಿರೀಕ್ಷಿತ ತೂಕ ಅಥವಾ ಭಾರ ಒಂದೇ ಸಮ ಅಥವಾ ಸರಿ ಮಾಡಲು ಅಥವಾ ಸಿರಿಯಾಗುವ ಕ್ರಿಯೆ

उदाहरण : ಚಿನಿವಾರದವನು ಗೆಜ್ಜೆಯ ತೂಕ ಮಾಡಿದನು

पर्यायवाची : ಸಮತೂಕ


अन्य भाषाओं में अनुवाद :

आपेक्षिक तौल या भार बराबर या ठीक करने या होने की क्रिया।

सोनार ने पायल तौलने के लिए तुला का बाट से संतुलन किया।
संतुलन

The act of making equal or uniform.

equalisation, equalization, leveling

चौपाल