अर्थ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ
उदाहरण :
ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.
पर्यायवाची : ತಕ್ಕಡಿ, ತಕ್ಕಡೆ, ತಟ್ಟೆ, ತುಲಾ ಪಾತ್ರೆ, ತ್ರಾಸು, ಸಣ್ಣ ತಕ್ಕಡಿ
अन्य भाषाओं में अनुवाद :
A scale for weighing. Depends on pull of gravity.
balance