पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೂಗು शब्द का अर्थ तथा उदाहरण पर्यायवाची एवम् विलोम शब्दों के साथ।

ತೂಗು   ಕ್ರಿಯಾಪದ

अर्थ : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ

उदाहरण : ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.

पर्यायवाची : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗಾಡು, ತೊನೆ, ತೊನೆದಾಡು


अन्य भाषाओं में अनुवाद :

झूले पर बैठकर पेंग लेना।

वह एक घंटे से झूल रहा है।
झूलना, झूला झूलना, पौंढ़ना

अर्थ : ತೂಗುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरण : ರಾಮನು ತೂಗುವ ಕೆಲಸವನ್ನು ಮಮತಾಳಿಂದ ಮಾಡಿಸಿದನು.

पर्यायवाची : ಉಯ್ಯಾಲೆಯಾಡಿಸು, ಜೋಕಾಲಿಯಾಡಿಸು, ಜೋಲಾಡಿಸು


अन्य भाषाओं में अनुवाद :

झुलाने का काम दूसरे से कराना।

रमा ने पालने को ममता से झुलवाया।
झुलवाना

अर्थ : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ

उदाहरण : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.

पर्यायवाची : ಬರು, ಹಿಡಿ


अन्य भाषाओं में अनुवाद :

तौल में आना या समाना।

एक किलो में केवल पाँच आम चढ़े।
चढ़ना

चौपाल