पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೂರು शब्द का अर्थ तथा उदाहरण पर्यायवाची एवम् विलोम शब्दों के साथ।

ತೂರು   ನಾಮಪದ

अर्थ : ಮರ ಇತ್ಯಾದಿಗಳಲ್ಲಿ ಅಕ್ಕಿಯನ್ನು ಹಾಕಿ ಕೇರಿ ಸ್ವಚ್ಚ ಮಾಡುವುದು

उदाहरण : ತೂರಿದ ನಂತರ ಗೋಧಿಯನ್ನು ಬೀಸಬೇಕು.

पर्यायवाची : ಕೇರು


अन्य भाषाओं में अनुवाद :

सूप में अन्न आदि रखकर उसे उछालते हुए साफ़ करने की क्रिया।

फटकने के बाद ही गेहूँ को पिसाना चाहिए।
झटकना, झटकारना, पछोड़ना, फटकना, फटकारना

ತೂರು   ಕ್ರಿಯಾಪದ

अर्थ : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ

उदाहरण : ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.

पर्यायवाची : ಕೇರು, ಸೋಸು


अन्य भाषाओं में अनुवाद :

चूर्ण या दानों को महीन कपड़े या चलनी आदि से पार निकालना जिससे उसका कूड़ा-करकट या मोटा अंश ऊपर रह जाए।

आटा गूँथने से पहले उसे छानो।
दादी गेहूँ चाल रही है।
चालना, छानना, छालना

Separate by passing through a sieve or other straining device to separate out coarser elements.

Sift the flour.
sieve, sift, strain

अर्थ : ಕಾಳುಗಳನ್ನು ಮೊರದಲ್ಲಿ ಹಾಕಿಕೊಂಡು ಅದರ ಸಿಪ್ಪೆ ಅಥವಾ ಹೊಟ್ಟನ್ನು ಬೇರೆ ಮಾಡುವ ಕ್ರಿಯೆ

उदाहरण : ಕಣದಲ್ಲಿ ರೈತರು ಕಾಳುಗಳನ್ನು ಕೇರುತ್ತಿದ್ದಾರೆ.

पर्यायवाची : ಕೇರು


अन्य भाषाओं में अनुवाद :

दायें हुए गल्ले को हवा में उड़ाकर भूसे आदि को अन्न से अलग करना।

खलिहान में किसान गल्ला ओसा रहा है।
उसाना, ओसाना, गाहना, डाली देना, बरसाना

अर्थ : ಅಕ್ಕಿ, ಗೋಧಿ ಮೊದಲಾದವುಗಳಲ್ಲಿರುವ ಹೊಟ್ಟು ಅಥವಾ ಕಸವನ್ನು ಕೇರಿ, ಗಾಳಿಗೆ ತೂರು ಸ್ವಚ್ಛ ಮಾಡುವ ಕ್ರಿಯೆ

उदाहरण : ಗೋಧಿಯನ್ನು ಹಿಟ್ಟು ಮಾಡಿಸುವ ಮೊದಲೇ ಕೇರುತ್ತಾರೆ.

पर्यायवाची : ಕೇರು


अन्य भाषाओं में अनुवाद :

सूप में अन्न आदि रखकर उसे उछालते हुए साफ़ करना।

गेहूँ को पिसाने से पहले फटकते हैं।
फटकना, फटकारना

Blow away or off with a current of air.

Winnow chaff.
The speaker ceased to be an amusing little gnat to be fanned away and was kicked off the forum.
fan, winnow

अर्थ : ಗಾಳಿಯಲ್ಲಿ ಆ ಕಡೆ-ಈ ಕಡೆ ತೂರುವ ಪ್ರಕ್ರಿಯೆ

उदाहरण : ಹೋಳಿಯಲ್ಲಿ ಜನರು ಬಣ್ಣಗಳನ್ನು ಗಾಳಿಯಲ್ಲಿ ತೂರಿ ಸಂತೋಷ ಪಡುತ್ತಾರೆ.

पर्यायवाची : ಚದುರಿಸು, ಚೆಲ್ಲು


अन्य भाषाओं में अनुवाद :

हवा में इधर-उधर छितराना या फैलाना।

होली में लोग अबीर और गुलाल उड़ाते हैं।
उड़ाना

Propel through the air.

Throw a frisbee.
throw

चौपाल