अर्थ : ಬೆಂಕಿಯ ಮೇಲೆ ಪದಾರ್ಥಗಳನ್ನು ಬೇಯಿಸಿ ಸಿದ್ಧಪಡಿಸು
उदाहरण :
ನೀವು ಐದು ನಿಮಿಷ ಇರಿ ಈಗಲೇ ಪೂರಿಗಳನ್ನು ತೆಗೆಯುತ್ತೀನಿ.
पर्यायवाची : ಕರೆ
अन्य भाषाओं में अनुवाद :
अर्थ : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ
उदाहरण :
ಮೊದಲು ನೀವು ಒಂದು ಕಡತವನ್ನು ತೆರೆದಿಡಿ.
अन्य भाषाओं में अनुवाद :
Display the contents of a file or start an application as on a computer.
openअर्थ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು
उदाहरण :
ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.
पर्यायवाची : ತೊಳೆ, ಸ್ವಚ್ಛ ಮಾಡು
अन्य भाषाओं में अनुवाद :
Make clean by removing dirt, filth, or unwanted substances from.
Clean the stove!.अर्थ : ಯಾವುದಾದರೂ ವಸ್ತುವಿನ ಮೇಲೆ ಇರುವ ಧೂಳು ಅಥವಾ ಕೊಳೆ ತೆಗೆಯುವುದು
उदाहरण :
ಅವಳು ದಿನನಿತ್ಯ ಮನೆಯ ದೂಳು ತೆಗೆಯುತ್ತಾಳೆ.ಅವನು ಬಟ್ಟೆಗಳ ಮೇಲಿರುವ ಧೂಳನ್ನು ಹೊಡೆಯುತ್ತಿದ್ದಾನೆ.
पर्यायवाची : ಹೊಡೆ
अन्य भाषाओं में अनुवाद :
किसी चीज पर पड़ी या लगी हुई कोई दूसरी चीज को हटाना।
वह हरदिन पूरे घर को झाड़ती है।Remove with or as if with a brush.
Brush away the crumbs.अर्थ : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ
उदाहरण :
ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.
पर्यायवाची : ತೆರೆ ಎಳಿ, ಬಿಚ್ಚು, ರಟ್ಟು ಮಾಡು
अन्य भाषाओं में अनुवाद :
किसी की गुप्त या गूढ़ बात प्रकट या स्पष्ट करना।
उसने अपने प्रेम विवाह का राज खोला।अर्थ : ಆರಿಸಿ ತೆಗೆದುಕೊಳ್ಳುವ ಪ್ರಕ್ರಿಯೆ
उदाहरण :
ಅಮ್ಮನ ನಾಲ್ಕು ಸೀರೆಗಳಲ್ಲಿ ಶೀಲ ಒಂದು ಆರಿಸಿ ತೆಗೆದುಕೊಂಡಳು.
पर्यायवाची : ಆರಿಸಿ ತೆಗೆದುಕೊ, ಆರಿಸಿ ತೆಗೆದುಕೊಳ್ಳು, ತೆಗೆದುಕೊ
अन्य भाषाओं में अनुवाद :