पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೆಗೆದಿಟ್ಟ शब्द का अर्थ तथा उदाहरण पर्यायवाची एवम् विलोम शब्दों के साथ।

ತೆಗೆದಿಟ್ಟ   ನಾಮಪದ

अर्थ : ಧರಿಸಿಕೊಂಡಿರುವ ಹಳೆಯ ಬಟ್ಟೆಯನ್ನು ತೆಗೆದು ಅಥವಾ ಬಿಚ್ಚಿಡುವುದು

उदाहरण : ಶೀಲ ತೆಗೆದ ಬಟ್ಟೆಯನ್ನು ತನ್ನ ಕಪಾಟ್ಟಿನಲ್ಲಿ ಇಡುತ್ತಿದ್ದಾಳೆ.

पर्यायवाची : ಕಳಚಿ ಬಿಚ್ಚಿಟ್ಟ ಬಟ್ಟೆ, ಕಳಚಿ ಬಿಚ್ಚಿಟ್ಟ-ಬಟ್ಟೆ, ಕಳಚಿ ಬಿಸುಟ ಬಟ್ಟೆ, ಕಳಚಿ ಬಿಸುಟ-ಬಟ್ಟೆ, ಕಳಚಿಟ್ಟ ಬಟ್ಟೆ, ಕಳಚಿಟ್ಟ-ಬಟ್ಟೆ, ಕಳಚಿಟ್ಟಬಟ್ಟೆ, ತೆಗೆದ ಬಟ್ಟೆ, ತೆಗೆದ-ಬಟ್ಟೆ, ತೆಗೆದಬಟ್ಟೆ, ತೆಗೆದಿಟ್ಟ ಬಟ್ಟೆ, ತೆಗೆದಿಟ್ಟ-ಬಟ್ಟೆ, ತೆಗೆದಿಟ್ಟಂತ, ತೆಗೆದಿಟ್ಟಂತ ಬಟ್ಟೆ, ತೆಗೆದಿಟ್ಟಂತ-ಬಟ್ಟೆ, ತೆಗೆದಿಟ್ಟಂತಹ ಬಟ್ಟೆ, ತೆಗೆದಿಟ್ಟಂತಹ-ಬಟ್ಟೆ


अन्य भाषाओं में अनुवाद :

किसी के द्वारा पहनकर उतारे हुए वे पुराने कपड़े जिनका उपयोग अब वह न करता हो।

शीला अपना तन ढँकने के लिए अपनी भौजाइयों की उतरनपुतरन पहनती है।
उतरन, उतरनपुतरन, उतारन

ತೆಗೆದಿಟ್ಟ   ಗುಣವಾಚಕ

अर्थ : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ

उदाहरण : ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.

पर्यायवाची : ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ತೆಗೆದಿಡು, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು


अन्य भाषाओं में अनुवाद :

लौटाया या लौटा, पलटाया या पलटा या बदला हुआ।

तुम अपवर्तित वस्तुओं को घर पहुँचा आना।
अपवर्तित

चौपाल