अर्थ : ಜೋಳದ ತೆನೆ
उदाहरण :
ಗೊಂಜೋಳದ ತೆನೆಯನ್ನು ಸುಟ್ಟು, ಹುರಿದು ತಿನ್ನಲು ತುಂಬಾ ಸ್ವಾಧಿಷ್ಟವಾಗಿರುತ್ತದೆ.
पर्यायवाची : ಗೊಂಜೋಳ, ಗೋವಿನಜೋಳದತೆನೆ
अन्य भाषाओं में अनुवाद :
An ear of corn.
mealieअर्थ : ಗೋದಿ, ರಾಗಿ, ಬಾರ್ಲಿ ಮುಂತಾದ ಸಸ್ಯಗಳ ಮೇಲ್ಭಾಗದಲ್ಲಿ ತೆನೆಯಿದ್ದು ಅದರೊಳಗೆ ಕಾಳು ಇರುತ್ತದೆ
उदाहरण :
ಕೀಟನಾಶಕವನ್ನು ಸಿಂಪಡಿಸದ ಕಾರಣ ತೆನೆ ಮೇಲೆ ಹುಳಗಳಾಗಿದೆ
पर्यायवाची : ಧಾನ್ಯದ ಹೊಡೆ
अन्य भाषाओं में अनुवाद :