अर्थ : ಭೂಮಿಯನ್ನು ಊಳುವುದಕ್ಕೆ ಪ್ರತಿಯಾಗಿ ರೈತರು ನೀಡುವ ಕರ
उदाहरण :
ಜಮೀನ್ದಾರಿ ವ್ಯವಸ್ಥೆ ಇದ್ದ ಕಾಲದಲ್ಲಿ ಜಮೀನ್ದಾರರು ಭೂಮಿ ಊಳುವುದಕ್ಕಾಗಿ ರೈತರಿಗೆ ಕಂದಾಯ ವಿಧಿಸುತ್ತಿದ್ದರು.
अन्य भाषाओं में अनुवाद :
Charge against a citizen's person or property or activity for the support of government.
revenue enhancement, tax, taxationअर्थ : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ
उदाहरण :
ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.
पर्यायवाची : ಕಂದಾಯ, ಕರ, ಟ್ಯಾಕ್ಸ್
अन्य भाषाओं में अनुवाद :
Charge against a citizen's person or property or activity for the support of government.
revenue enhancement, tax, taxationअर्थ : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ
उदाहरण :
ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.
पर्यायवाची : ಆಮದು, ರಫ್ತು ಸುಂಕ, ಸುಂಕ
अन्य भाषाओं में अनुवाद :
अर्थ : ಮಾರುಕಟ್ಟೆ, ಚೌಕ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಂದ ವಸೂಲಿ ಮಾಡುವಂತಹ ಹಣ
उदाहरण :
ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿಕೊಂಡು ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.
अन्य भाषाओं में अनुवाद :
Charge against a citizen's person or property or activity for the support of government.
revenue enhancement, tax, taxationअर्थ : ನಗರದ ಹೊರವಲಯಗಳಿಂದ ಬರುವ ಮಾಲು ಮತ್ತು ನಗರದ ಒಳಗೆ ಬರುವ ಸರಕಿನ ಮೇಲೆ ವಿಧಿಸುವ ಸುಂಕ ಅಥವಾ ಕರ
उदाहरण :
ಸುಂಕದ ಮನೆ ಬರುತ್ತಿರುವಾಗಲೆ ಸರಕನ್ನು ತರುತ್ತಿರುವ ಚಾಲಕನು ತನ್ನ ಲಾರಿಯ ವೇಗವನ್ನು ನಿಯಂತ್ರಿಸುತ್ತಾನೆ.
पर्यायवाची : ಕರದ ಮನೆ, ಸುಂಕದ ಮನೆ
अन्य भाषाओं में अनुवाद :
शहर के बाहर बनी वह चौकी या स्थान जहाँ पर बाहर से आने वाले और शहर में प्रवेश करनेवाले माल पर कर या महसूल लेते हैं।
चुंगी-घर के सामने आते ही चालक चुंगी देने के लिए गाड़ियों की रफ्तार धीमी कर देते हैं।अर्थ : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ
उदाहरण :
ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.
अन्य भाषाओं में अनुवाद :
Charge against a citizen's person or property or activity for the support of government.
revenue enhancement, tax, taxationअर्थ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ
उदाहरण :
ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.
पर्यायवाची : ಕೊಡುವುದು, ತ್ಯಾಗ, ದಾನ, ದಾನ-ಧರ್ಮ, ಸುಂಕ
अन्य भाषाओं में अनुवाद :
Act of giving in common with others for a common purpose especially to a charity.
contribution, donationअर्थ : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ
उदाहरण :
ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.
अन्य भाषाओं में अनुवाद :
A tax on various goods brought into a town.
octroi