अर्थ : ಯಾರಲ್ಲಿ ತೇಜಸ್ಸಿದೆಯೋ
उदाहरण :
ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.
पर्यायवाची : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ವಿಯಾದಂತ, ತೇಜಸ್ವಿಯಾದಂತಹ
अन्य भाषाओं में अनुवाद :
अर्थ : ಪ್ರಕಾಶ ಅಥವಾ ಕಾಂತಿಯನ್ನು ಹೊಂದಿರುವ ವ್ಯಕ್ತಿ
उदाहरण :
ತೇಜಸ್ವಿಯಾದ ಸಂನ್ಯಾಸಿಗಳ ದರ್ಶನದಿಂದ ಮನಸ್ಸಿಗೆ ತುಂಬಾ ಶಾಂತಿ ದೊರಕುವುದು.
अन्य भाषाओं में अनुवाद :