अर्थ : ನೀರಿನ ಅಲೆಯ ಮೇಲೆ ಗಾಳಿಯ ಜೊತೆ ಮುಂದೆ ಸಾಗು ಅಥವಾ ಅಲ್ಲಾಡುವುದು
उदाहरण :
ಸಮುದ್ರದಲ್ಲಿ ದೋಣಿಯು ನೀರಿನ ಮೇಲೆ ತೇಲುತ್ತಿದೆ.
अन्य भाषाओं में अनुवाद :
अर्थ : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು
उदाहरण :
ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.
पर्यायवाची : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ಪ್ರವಾಹಿಸು, ಹೊತ್ತುಕೊಂಡು ಹೋಗು
अन्य भाषाओं में अनुवाद :