अर्थ : ತೈಲಕ್ಕೆ (ವಿಶೇಷವಾಗಿ ಖನಿಜ ತೈಲ) ಸಂಬಂಧಿಸಿದ ವ್ಯವಸ್ಥೆಯನ್ನು ನೋಡುಕೊಳ್ಳುವಂತಹ ಮಂತ್ರಾಲಯ
उदाहरण :
ತೈಲ ಮಂತ್ರಾಲಯವು ತೈಲದ ಕಳ್ಳಸಂತೆಯನ್ನು ನಿಲ್ಲುವುದಕ್ಕಾಗಿ ಕಠಿಣವಾದ ಕ್ರಮಗಳನ್ನು ತೆಗೆದುಕೊಂಡಿದೆ.
अन्य भाषाओं में अनुवाद :
वह मंत्रायल जो तेल (विशेषकर खनिज तेल) संबंधी गतिविधियों की देख-रेख करता है।
तेल मंत्रालय ने तेल की कालाबाजारी रोकने के लिए कठोर कदम उठाया है।