अर्थ : ಒಂದು ಬಗೆಯ ದ್ವಿದಳ ಧಾನ್ಯ ಅದನ್ನು ತಿನ್ನಲಾಗುತ್ತದೆ
उदाहरण :
ಈ ವರ್ಷ ತೊಗರಿಯ ಬೆಲೆ ಹೆಚ್ಚಾಗಿ ಬಂದಿದೆ.
पर्यायवाची : ತೊಗರೆ
अन्य भाषाओं में अनुवाद :
अर्थ : ಒಂದು ಸಸ್ಯದ ಬೀಜವನ್ನು ಕಾಳಿನ ರೂಪದಲ್ಲಿ ತಿನ್ನುವರು
उदाहरण :
ಮರಳು ಮಿಶ್ರಿತ ಮಣ್ಣು ತೊಗರಿ ಕಾಳುಗಳನ್ನು ಬೆಳೆಯಲು ತುಂಬಾ ಉಪಯೋಗತೊಗರಿ ಒಂದು ದ್ವಿದಳ ಧಾನ್ಯದ ಬೆಳೆ
अन्य भाषाओं में अनुवाद :
Tropical woody herb with showy yellow flowers and flat pods. Much cultivated in the tropics.
cajan pea, cajanus cajan, catjang pea, dahl, dhal, pigeon pea, pigeon-pea plant, red gram