पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೊಡಕಿಲ್ಲದ शब्द का अर्थ तथा उदाहरण पर्यायवाची एवम् विलोम शब्दों के साथ।

ತೊಡಕಿಲ್ಲದ   ಗುಣವಾಚಕ

अर्थ : ಯಾವುದೇ ರೀತಿಯ ತೊಡಕು ತೊಂದರೆ ಇಲ್ಲದಿರುವುದು

उदाहरण : ಅಲ್ಲಿಗೆ ಹೋಗಲು ತೊಡಕಿರದ ಮಾರ್ಗ ಯಾವುದು?

पर्यायवाची : ಅಡಚಣೆಯಿಲ್ಲದ, ಅಡಚಣೆಯಿಲ್ಲದಂತ, ಅಡಚಣೆಯಿಲ್ಲದಂತಹ, ಅಡ್ಡಿ ಆತಂಕಗಳಿಲ್ಲದ, ಅಡ್ಡಿ ಆತಂಕಗಳಿಲ್ಲದಂತ, ಅಡ್ಡಿ ಆತಂಕಗಳಿಲ್ಲದಂತಹ, ತೊಡಕಿರದ, ತೊಡಕಿರದಂತ, ತೊಡಕಿರದಂತಹ, ತೊಡಕಿಲ್ಲದಂತ, ತೊಡಕಿಲ್ಲದಂತಹ


अन्य भाषाओं में अनुवाद :

Freed of obstructions.

An unclogged drain.
unclogged

अर्थ : ಯಾವುದೇ ಸಂಗತಿಯು ತೊಡಕಾಗಿರದೆ ಸರಳವಾಗಿರುವುದು

उदाहरण : ಮಗು ಈಗ ಸರಾಗವಾಗಿ ಮಾತನಾಡುತ್ತದೆ.

पर्यायवाची : ಕ್ಲಿಷ್ಟವಲ್ಲದ, ಸರಾಗವಾಗಿ


अन्य भाषाओं में अनुवाद :

जिसमें कोई उलझन न हो या जो उलझन रहित हो।

रमा सुलझे ऊन को लपेट रही है।
उलझनहीन, सुलझा

Not tangled.

untangled

चौपाल