पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೊಡಕು शब्द का अर्थ तथा उदाहरण पर्यायवाची एवम् विलोम शब्दों के साथ।

ತೊಡಕು   ನಾಮಪದ

अर्थ : ಬೇಕಂತ ಅಥವಾ ಮನಸ್ಸಿಗೆ ಬಂದ ಹಾಗೆ ಉತ್ಪಾದನೆ ಮಾಡುವುದು

उदाहरण : ಇತ್ತಿಚೀಗೆ ಎಲ್ಲಾ ವಿಭಾಗದಲ್ಲೂ ಏನೋ ಗಲಿಬಿಲಿ ಆಗುತ್ತಿದೆ.

पर्यायवाची : ಅವ್ಯವಸ್ಥೆ, ಗಲಿಬಿಲಿ, ಗೊಂದಲ, ಗೋಲ್ಮಾಲ್, ಪರಿವರ್ತನೆ, ಬದಲಾವಣೆ, ಮಾರ್ಪಾಟು, ಮಾರ್ಪಾಡು


अन्य भाषाओं में अनुवाद :

जान-बूझकर या मनमाने ढंग से उत्पन्न की जाने वाली अथवा अपटुता के कारण होने वाली गड़बड़ी।

आजकल हर विभाग में कुछ न कुछ घोटाला हो रहा है।
गोलमाल, घपला, घोटाला, झोल-झाल, धाँधली, धांधली, हेर-फेर, हेरफेर, हेरा-फेरी, हेराफेरी

A fraudulent business scheme.

cozenage, scam

अर्थ : ಕುಸ್ತಿಯಲ್ಲಿ ವಿರೋಧಿಯನ್ನು ಸೋಲಿಸುವುದಕ್ಕಾಗಿ ಅಥವಾ ಕುಗ್ಗಿಸುವುದಕ್ಕಾಗಿ ಉಪಯೋಗಿಸುವಂತಹ ಒಂದು ಯುಕ್ತಿ ಅಥವಾ ಉಪಾಯ

उदाहरण : ಅವನು ಒಂದೇ ತಿರುವಿನಲ್ಲಿ ದಡಿಯ ಪೈಲ್ವಾನನ್ನು ಸೋಲಿಸಿದನು.

पर्यायवाची : ಉಪಾಯ, ತಿರುವು, ಧೂರ್ತತನ, ಪೇಚ, ಪೇಚು, ಮೋಸ, ಯುಕ್ತಿ, ಸಿಕ್ಕುಳ್ಳ


अन्य भाषाओं में अनुवाद :

कुश्ती में विपक्षी को हराने या दबाने के लिए काम में लाई जानेवाली युक्ति।

उसने एक ही दाँव में मोटे पहलवान को चित्त कर दिया।
चाल, दाँव, दाव, दावँ, पेंच, पेच

A move made to gain a tactical end.

maneuver, manoeuvre, tactical maneuver, tactical manoeuvre

अर्थ : ಮೋಸ, ಕಪಟದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

उदाहरण : ಕಪಟ ಪಂಡಿತನ ಗೊಂದಲದಲ್ಲಿ ಸಿಕ್ಕಿಕೊಂಡು ಸೋಹನನು ತನ್ನ ಸಾವಿರಾರು ರೂಪಾಯಿಗಳನ್ನು ದುಂದು ವೆಚ್ಚಮಾಡಿದನು.

पर्यायवाची : ಕಪಟತೆ, ಗಂಟು ಬೀಳು, ಗೊಂದಲು, ಗೋಜು, ತಂಟೆ, ತೊಡಕು ಬೀಳು, ಮೋಸ


अन्य भाषाओं में अनुवाद :

किसी के धोखे में फँसने की क्रिया।

ढोंगी पंडित के फेर में पड़कर सोहन ने अपने हज़ारों रुपए गँवा दिए।
अवडेर, चक्कर, फेर

अर्थ : ತೊಡಕು ಅಥವಾ ಜಡಿಲತೆಯ ಅವಸ್ಥೆ ಅಥವಾ ಭಾವ

उदाहरण : ಅವನು ಕಾನೂನಿನ ಸಿಕ್ಕುಗಳಿಂದ ಅಥವಾ ತೊಡಕುಗಳಿಂದ ಲಾಭವನ್ನು ಪಡೆದನು.

पर्यायवाची : ಒಗಡು, ಕಠಿಣ, ಸಿಕ್ಕು


अन्य भाषाओं में अनुवाद :

पेचीदा या जटिल होने की अवस्था या भाव।

उसने क़ानून की पेचीदगी का फ़ायदा उठाया।
जटिलता, पेचीदगी, पेचीदापन, पेचीलापन

The quality of being intricate and compounded.

He enjoyed the complexity of modern computers.
complexity, complexness

अर्थ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ

उदाहरण : ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.

पर्यायवाची : ಅಡಚನೆ, ಅಡೆತಡೆ, ಅಡ್ಡಿ, ಕಷ್ಟ, ತಡೆ, ತೊಂದರೆ, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ


अन्य भाषाओं में अनुवाद :

काम, विकास, मार्ग, आदि में खड़ी की जाने वाली या आने वाली कोई चीज या बात।

वह बाधाओं से घबराता नहीं है।
अटक, अड़ंगा, अड़चन, अनुरोध, अपवारण, अरकला, अर्गल, अर्गला, अवरोध, आटी, औंहर, निरोध, प्रतिबद्धता, फतूर, फ़तूर, फ़ितूर, फ़ुतूर, फितूर, फुतूर, बाधा, यति, रुकावट, रोक, रोड़ा, विघात, विघ्न, व्यवधान

Any structure that makes progress difficult.

impediment, impedimenta, obstructer, obstruction, obstructor

अर्थ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ

उदाहरण : ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.

पर्यायवाची : ಚಿಂತೆ, ರಗಳೆ, ಸಮಸ್ಯೆ, ಸಿಕ್ಕು


अन्य भाषाओं में अनुवाद :

उलझने की क्रिया या भाव।

इस कार्य को करने में अनेक उलझाव आ सकते हैं।
उलझाव, पेचीदगी

Trouble or confusion resulting from complexity.

perplexity

ತೊಡಕು   ಗುಣವಾಚಕ

अर्थ : ವಕ್ರಗತಿಯಂತಹ

उदाहरण : ಇಂದಿನ ಕಾಲದಲ್ಲಿ ವಕ್ರಗತಿಯ ಕೃರ್ತ್ಯಗಳು ನಡೆಯುತ್ತಲೇ ಇವೆ.

पर्यायवाची : ಜಗಳ, ಜಗಳದ, ತೊಡಕಿನ, ವಕ್ರಗತಿ, ವಕ್ರಗತಿಯ


अन्य भाषाओं में अनुवाद :

तिरछी काट का।

आजकल अवरेबदार कुर्ता चलन में है।
अवरेबदार, अवरेबी, औरेबदार, औरेबी

चौपाल