पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೊಡಕು ಬೀಳು शब्द का अर्थ तथा उदाहरण पर्यायवाची एवम् विलोम शब्दों के साथ।

ತೊಡಕು ಬೀಳು   ನಾಮಪದ

अर्थ : ಮೋಸ, ಕಪಟದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

उदाहरण : ಕಪಟ ಪಂಡಿತನ ಗೊಂದಲದಲ್ಲಿ ಸಿಕ್ಕಿಕೊಂಡು ಸೋಹನನು ತನ್ನ ಸಾವಿರಾರು ರೂಪಾಯಿಗಳನ್ನು ದುಂದು ವೆಚ್ಚಮಾಡಿದನು.

पर्यायवाची : ಕಪಟತೆ, ಗಂಟು ಬೀಳು, ಗೊಂದಲು, ಗೋಜು, ತಂಟೆ, ತೊಡಕು, ಮೋಸ


अन्य भाषाओं में अनुवाद :

किसी के धोखे में फँसने की क्रिया।

ढोंगी पंडित के फेर में पड़कर सोहन ने अपने हज़ारों रुपए गँवा दिए।
अवडेर, चक्कर, फेर

ತೊಡಕು ಬೀಳು   ಕ್ರಿಯಾಪದ

अर्थ : ಕಷ್ಟಕರವಾದ ಅಥವಾ ಸಂಕಟದಲ್ಲಿ ಸಿಕ್ಕಿಕೊಳ್ಳುವುದು

उदाहरण : ಸ್ಮಿತಾಳ ಮನೆ ಹೋಗಿ ನಾನೂ ಕೂಡ ಅವರ ಮನೆಯ ಕೆಲಸದಲ್ಲಿ ಸಿಕ್ಕಿಬಿದ್ದೆ.

पर्यायवाची : ಗಂಟು ಬೀಳು, ಜಾಲದಲ್ಲಿ ಹಿಡಿ, ಸಿಕ್ಕಿಕೊಳ್ಳು, ಸಿಕ್ಕು ಬೀಳು


अन्य भाषाओं में अनुवाद :

कठिनाई या अड़चन में पड़ना।

स्मिता के घर जाकर मैं भी उसके घरेलू मामलों में उलझ गई।
अटकना, अलुझना, उलझना, फँस जाना, फँसना, फंस जाना, फंसना

Place in a confining or embarrassing position.

He was trapped in a difficult situation.
pin down, trap

चौपाल