सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ಕೆಲಸದಲ್ಲಿ ದೃಡವಾಗಿ ತೊಡಗಿಸಿಕೊಳ್ಳುವ ಪ್ರಕ್ರಿಯೆ
उदाहरण : ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಪರಿವಾರದವರೆಲ್ಲರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
पर्यायवाची : ತೊಡಗಿಕೊಳ್ಳು, ತೊಡಗು, ತೊಡುಗಿಸು
अन्य भाषाओं में अनुवाद :हिन्दी
किसी काम में दृढ़तापूर्वक लगना या जी लगाकर योग देना।
इंस्टॉल करें