अर्थ : ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ದುಡ್ಡು ಕೊಟ್ಟು ಮನುಷ್ಯರನ್ನು ಕೊಳ್ಳುವ ಅಥವಾ ಮಾರುವ ಪದ್ಧತಿ
उदाहरण :
ಮೊಘಲರ ಕಾಲದಲ್ಲಿ ಗುಲಾಮಗಿರಿ ತನ್ನ ಉತ್ತುಂಗ ಸ್ಥಿತಿಯಲ್ಲಿತ್ತು.
पर्यायवाची : ಗುಲಾಮಗಿರಿ, ಜೀತಗಾರಿಕೆ, ದಾಸ್ಯ
अन्य भाषाओं में अनुवाद :
सेवा कराने के लिए मूल्य देकर किसी को खरीदने और बेचने की प्रथा।
मुगलकाल में दास प्रथा अपने चरम उत्कर्ष पर थी।