अर्थ : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು
उदाहरण :
ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.
पर्यायवाची : ಅಲಗಿಸು, ಕಿತ್ತು ಹಾಕು, ತೆಗೆದುಹಾಕು, ಬೇರ್ಪಡಿಸು
अन्य भाषाओं में अनुवाद :
किसी कार्य या पद पर नियुक्त व्यक्ति को उसके पद या कार्य से अलग करना।
व्यवस्थापक ने कुछ भ्रष्ट कर्मचारियों को उनके पद से हटाया।Remove from a position or an office.
removeअर्थ : ತಮ್ಮ ಹಿಂದೆ ಬರುವುದನ್ನು ತಪ್ಪಿಸುವುದಕ್ಕಾಗಿ ಬೇರೆ-ಬೇರೆ ಮಾತುಗಳನ್ನಾಡಿ ದೂರ ಕಳುಹಿಸುವುದು
उदाहरण :
ಶಸ್ತ್ರ ಸಜ್ಜಿತರಾದ ಕಳ್ಳರು ದೇವಾಲಯದ ಸುರಕ್ಷತಾ ವ್ಯವಸ್ಥೆಯನ್ನು ತೊಲಗಿಸಿದರು.
पर्यायवाची : ದೂರ ಕಳುಹಿಸು, ದೂರೀಕರಿಸು
अन्य भाषाओं में अनुवाद :
अपना पीछा छुड़ाने के लिए किसी को इधर-उधर की बातें करके उपेक्षापूर्वक चलता करना या दूर हटाना।
हथियारबंद बदमाशों ने मंदिर की सुरक्षा व्यवस्था को धता बताया।अर्थ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ
उदाहरण :
ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.
पर्यायवाची : ಅಟ್ಟು, ಓಡಿಸು, ತಳ್ಳು, ದೂರ ಮಾಡು, ಹೊರಗೆ ಹಾಕು
अन्य भाषाओं में अनुवाद :