पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೋಡು शब्द का अर्थ तथा उदाहरण पर्यायवाची एवम् विलोम शब्दों के साथ।

ತೋಡು   ಕ್ರಿಯಾಪದ

अर्थ : ಬೆರಳುಗಳಿಂದ ತೆಳುವಾದ ಪದಾರ್ಥಗಳನ್ನು ತೋಡಿ ತೆಗೆಯುವ ಪ್ರಕ್ರಿಯೆ

उदाहरण : ಅವನು ಜಮಖಾನದ ಮೇಲೆ ಚೆಲ್ಲಿರುವ ಹಾಲನ್ನು ತೋಡುತ್ತಿದ್ದಾನೆ.


अन्य भाषाओं में अनुवाद :

उँगली आदि से तरल पदार्थ किनारे की ओर खींचकर उठाना।

वह फर्श पर गिरे दूध को काछ रही है।
काछना

अर्थ : ಮೇಲ್ಭಾಗದ ಮಣ್ಣನ್ನು ತೆಗೆದು ಹಳ್ಳ ಮಾಡುವುದು

उदाहरण : ರೈತನು ತನ್ನ ಜಮೀನಿನಲ್ಲಿ ಬಾಯಿಯನ್ನು ಅಗೆಯುತ್ತಿದ್ದಾನೆ.

पर्यायवाची : ಅಗೆ


अन्य भाषाओं में अनुवाद :

ऊपर की मिट्टी आदि हटाकर गड्ढा करना।

किसान अपने खेत में कुँआ खोद रहा है।
खनना, खुदाई करना, खोदना

Remove the inner part or the core of.

The mining company wants to excavate the hillside.
dig, excavate, hollow

अर्थ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

उदाहरण : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

पर्यायवाची : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ಬಗೆ, ಮೀಟು


अन्य भाषाओं में अनुवाद :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना

चौपाल