पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತ್ಯಜಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ತ್ಯಜಿಸು   ಕ್ರಿಯಾಪದ

अर्थ : ಕೆಲಸದಿಂದ ತೆಗೆದು ಹಾಕು

उदाहरण : ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.

पर्यायवाची : ಬಿಟ್ಟುಬಿಡು, ಬಿಡು


अन्य भाषाओं में अनुवाद :

नौकरी से अलग करना।

मैंने अपनी पुरानी बाई को छुड़ा दिया।
छुड़ाना, छोड़ाना

Remove from a position or an office.

remove

अर्थ : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ

उदाहरण : ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.

पर्यायवाची : ಅಪಮಾನಿಸು, ತಿರಸ್ಕರಿಸು, ಧಿಕ್ಕರಿಸು


अन्य भाषाओं में अनुवाद :

धिक् कहकर बहुत तिरस्कार करना।

माँ ने अपने बेईमान बेटे को बहुत धिक्कारा।
धिक्कारना, फटकारना, लानत-मलामत करना

अर्थ : ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದೇ ಬೇರೆ ಅಥವಾ ದೂರ ಮಾಡುವ ಪ್ರಕ್ರಿಯೆ

उदाहरण : ಸಂಪತ್ತು ಕೈಗೆ ಬಂದ ಮೇಲೆ ಸಂತೋಷನು ತನ್ನ ತಂದೆ-ತಾಯಿಯನ್ನು ದೂರ ಮಾಡಿದನು.

पर्यायवाची : ದೂರ ಮಾಡು, ದೂರ-ಮಾಡು


अन्य भाषाओं में अनुवाद :

बिना कोई सबंध रखे अलग या दूर करना।

संपत्ति हाथ में आते ही संतोष ने अपने माता-पिता को किनारे कर दिया।
किनारा करना, किनारे करना

अर्थ : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

उदाहरण : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

पर्यायवाची : ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು, ಬಿಡು


अन्य भाषाओं में अनुवाद :

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना

चौपाल