अर्थ : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು
उदाहरण :
ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.
पर्यायवाची : ಪೀಡಿಸು, ಹಿಂಸೆ ಮಾಡು
अन्य भाषाओं में अनुवाद :
अर्थ : ಬಹಳಷ್ಟು ತೊಂದರೆ ಅಥವಾ ಸತಾಯಿಸುವ ಪ್ರಕ್ರಿಯೆ
उदाहरण :
ಸಹದ್ಯೋಗಿಗಳು ಮೋಹನಿಗೆ ಬಹಳಷ್ಟು ತ್ರಾಸ ಕೊಡುವರು.
पर्यायवाची : ಕಂಗೆಟ್ಟಂತೆ ಮಾಡು, ಚಿತ್ರ ಹಿಂಸೆ ನೀಡು, ಪೀಡಿಸು, ಪೇಚಾಡುವಂತೆ ಮಾಡು, ಬೇಸರಗೊಳಿಸು, ಹಿಂಸಿಸು, ಹಿಂಸೆ ನೀಡು
अन्य भाषाओं में अनुवाद :
बहुत परेशान या तंग करना।
सहयोगियों ने ही मनमोहन की नाक में दम कर रखा है।