पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಂಡನೀತಿ शब्द का अर्थ तथा उदाहरण पर्यायवाची एवम् विलोम शब्दों के साथ।

ದಂಡನೀತಿ   ನಾಮಪದ

अर्थ : ನಿಯಮ ಅಥವಾ ವಿಧಾನದ ಪ್ರಕಾರ ಅಪರಾಧಗಳಿಗೆ ನೀಡುವ ಶಿಕ್ಷೆಯ ವಿವೇಚನೆ ಅಥವಾ ವಿಧಾನವಾಗಿರುತ್ತದೆ

उदाहरण : ಭಾರತೀಯ ದಂಡನೀತಿ 302 ರಲ್ಲಿ ಅಂತರ್ಗತವಾಗಿರುವ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗುತ್ತದೆ.

पर्यायवाची : ಅಪರಾಧ ನೀತಿ ಸಂಹಿತೆ


अन्य भाषाओं में अनुवाद :

वह नियम या विधान जिसमें अपराधों के लिए दंडों का विवेचन या विधान होता है।

भारतीय दंडविधान के दफ़ा 302 के अंतर्गत खूनी को उम्रकैद की सजा दी जा सकती है।
क्रीमनल लॉ, ताज़ीरात, दंडविधान, दंडविधि, पेनल लॉ

The body of law dealing with crimes and their punishment.

criminal law

अर्थ : ಶಿಕ್ಷೆ ನೀಡಬಹುದಾದ ವಿಷಯಕ್ಕೆ ಸಂಬಂಧಿಸಿದ ನೀತಿ ಅಥವಾ ಯಾವುದನ್ನಾದರೂ ವಶದಲ್ಲಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ ನಾಗರಿಕ ಮತ್ತು ಸೈನ್ಯಕ್ಕೆ ಸಂಬಂಧಿಸಿದ ನೀತಿ

उदाहरण : ಮೊಘಲರ ಕಾಲದಲ್ಲಿ ಉತ್ತಮವಾದ ದಂಡನೀತಿ ಜಾರಿಯಲ್ಲಿತ್ತು.


अन्य भाषाओं में अनुवाद :

दंड देकर शासन या वश में रखने की नीति।

कुछ मुगलकालीन शासक दंडनीति से शासन करते थे।
दंड, दंडनीति, दण्ड, दण्डनीति

चौपाल