अर्थ : ಬಲಪೂರ್ವಕವಾಗಿ ಸೀಮೆಯನ್ನು ಉಲ್ಲಂಘಿಸಿ ಇನ್ನೊಂದು ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುವುದು
उदाहरण :
ಮಹಮ್ಮದ್ ಗಜ್ನಿಯು ಸೋಮನಾಥ ಮಂದಿರದ ಮೇಲೆ ಹಲವು ಬಾರಿ ಆಗ್ರಮಣ ಮಾಡಿದನು.
पर्यायवाची : ಆಗ್ರಮಣ ಮಾಡು, ಎರಗು, ದಾಳಿ ಮಾಡು
अन्य भाषाओं में अनुवाद :
बलपूर्वक सीमा का उल्लंघन करके दूसरे के राज्य या क्षेत्र में जाना।
मुहम्मद गजनवी ने सोमनाथ के मंदिर पर कई बार आक्रमण किया।