अर्थ : ಎಲ್ಲೋ ಒಂದು ಕಡೆ ಹೆಚ್ಚಾಗಿ ಮರಗಳು ಇರುವ
उदाहरण :
ನಾವೆಲ್ಲರು ವಿಶ್ರಾಂತಿ ಪಡೆಯಲು ದಟ್ಟವಾದ ಮರಗಳ ಕೆಳಗೆ ಕುಳಿತೆವು.
पर्यायवाची : ದಟ್ಟವಾದ, ದಟ್ಟವಾದಂತಹ
अन्य भाषाओं में अनुवाद :
अर्थ : ದಟ್ಟವಾಗಿ ಇರುವ ಕಾಡು
उदाहरण :
ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.
पर्यायवाची : ದಟ್ಟವಾದ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದ, ನಿಬಿಡವಾದಂತ, ನಿಬಿಡವಾದಂತಹ
अन्य भाषाओं में अनुवाद :