सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬುದ್ಧಿಗೇಡಿತನದ ಅವಸ್ಥೆ ಅಥವಾ ಮಾನಸಿಕ ಸ್ಥಿತಿ
उदाहरण : ಇನ್ನೊಬ್ಬರ ಮೂರ್ಖತನವನ್ನು ನೋಡಿ ಹಾಸ್ಯ ಮಾಡಬಾರದು.
पर्यायवाची : ಅವಿವೇಕ, ಮೂರ್ಖತನ
अन्य भाषाओं में अनुवाद :हिन्दी English
मूर्ख होने की अवस्था या भाव।
The trait of acting stupidly or rashly.
अर्थ : ದಡ್ಡತನದ ಅವಸ್ಥೆ ಅಥವಾ ಭಾವ
उदाहरण : ಎಷ್ಟು ಬುದ್ಧಿವಾದ ಹೇಳಿದರು ಅವನ ದಡ್ಡತನ ಕಡಿಮೆಯಾಗಲಿಲ್ಲ.
पर्यायवाची : ಪೆದ್ದತನ, ಮಂಕುತನ, ಮೂರ್ಖತನ, ಮೊದ್ದುತನ
भोथरा होने की अवस्था या भाव।
Without sharpness or clearness of edge or point.
इंस्टॉल करें