अर्थ : ಯಾರನ್ನಾದರೂ ಒಂದಲ್ಲಾ ಒಂದು ರೀತಿಯಲ್ಲಿ ಮೂರ್ಖ ಅಥವಾ ಹಾಸ್ಯಸ್ಪದವಾಗಿ ದಡ್ಡರನ್ನಾಗಿ ಮಾಡುವ ಕ್ರಿಯೆ
उदाहरण :
ಇಂದು ಆನಂದನು ರಾಹುಲನನ್ನು ಮೂರ್ಖನನ್ನಾಗಿ ಮಾಡಿದನು.
पर्यायवाची : ಪೆದ್ದನನ್ನಾಗಿ ಮಾಡು, ಮೂರ್ಖನನ್ನಾಗಿ ಮಾಡು
अन्य भाषाओं में अनुवाद :
किसी को इस प्रकार मूर्ख या उपहास्यास्पद ठहराना कि वह तुरंत न समझ सके।
आज आनंद ने राहुल को खूब उल्लू बनाया।