पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಣಿದ शब्द का अर्थ तथा उदाहरण पर्यायवाची एवम् विलोम शब्दों के साथ।

ದಣಿದ   ಗುಣವಾಚಕ

अर्थ : ದಣಿವಿನಿಂದ ನರಳುತ್ತಿರುವ

उदाहरण : ದಣಿದಿರುವ ರೋಗಿಯನ್ನು ಚೆನ್ನಾಗಿ ಉಪಚಾರ ಮಾಡಬೇಕು.

पर्यायवाची : ದಣಿದಂತ, ದಣಿದಂತಹ, ದಣಿದಿರುವ, ದಣಿದಿರುವಂತ, ದಣಿದಿರುವಂತಹ, ದಣಿವಿನ, ಸುಸ್ತಾದ, ಸುಸ್ತಾದಂತ, ಸುಸ್ತಾದಂತಹ


अन्य भाषाओं में अनुवाद :

अवसाद से पीड़ित।

अवसादग्रस्त रोगी का उचित उपचार किया जाना चाहिए।
अवसाद-ग्रस्त, अवसादग्रस्त, अवसादित

अर्थ : ಯಾವುದಾದರೂ ಕೆಲಸದಲ್ಲೇ ನಿರತರಾಗಿರುವಾಗ ದೇಹದಲ್ಲಿ ಉಂಟಾಗುವ ಸುಸ್ತು

उदाहरण : ಹಗಲೆಲ್ಲಾ ಹೊಲದಲ್ಲಿ ದಣಿದ ರೈತರು ರಾತ್ರಿ ಮಲಗಲು ನೆಲ ಸಿಕ್ಕರೆ ಸಾಕಪ್ಪಾ ಎನ್ನುತ್ತಿರುತ್ತಾರೆ.

पर्यायवाची : ಸುಸ್ತಾಗಿರುವ


अन्य भाषाओं में अनुवाद :

Depleted of strength or energy.

Tired mothers with crying babies.
Too tired to eat.
tired

चौपाल