पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದನಿಕ शब्द का अर्थ तथा उदाहरण पर्यायवाची एवम् विलोम शब्दों के साथ।

ದನಿಕ   ನಾಮಪದ

अर्थ : ಬಹಳ ಹಣವಿರುವ ವ್ಯಕ್ತಿ

उदाहरण : ಶ್ರೀಮಂತ ವ್ಯಕ್ತಿಗಳು ತಮ್ಮಲ್ಲಿರುವ ಹಣದಲ್ಲಿ ಸ್ವಲ್ಪ ಭಾಗವಾದರೂ ಸಮಾಜದ ಉದ್ಧಾರಕ್ಕೆ ಕೊಡಬೇಕು

पर्यायवाची : ಐಶ್ವರ್ಯವಂತ ವ್ಯಕ್ತಿ, ದನವಂತ, ಶ್ರೀಮಂತ ವ್ಯಕ್ತಿ, ಸಿರಿವಂತ ವ್ಯಕ್ತಿ, ಹಣವಂತ ವ್ಯಕ್ತಿ


अन्य भाषाओं में अनुवाद :

A person who possesses great material wealth.

have, rich person, wealthy person

ದನಿಕ   ಗುಣವಾಚಕ

अर्थ : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

उदाहरण : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

पर्यायवाची : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ಧನಪತಿ, ಧನವಂತ, ಶ್ರೀ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


अन्य भाषाओं में अनुवाद :

Possessing material wealth.

Her father is extremely rich.
Many fond hopes are pinned on rich uncles.
rich

चौपाल