सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ
उदाहरण : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು
पर्यायवाची : ಬೊಜ್ಜು, ಸ್ಥೂಲ
अन्य भाषाओं में अनुवाद :हिन्दी English
मोटे होने की अवस्था या भाव।
More than average fatness.
अर्थ : ಯಾವುದು ಪರಿಮಾಣ ಅಥವಾ ಸಾಧಾರಣಕ್ಕಿಂತ ಅಧಿಕವಾಗಿದೆಯೋ
उदाहरण : ಅವನು ನೋಡುವುದಕ್ಕೆ ತುಂಬಾ ದಪ್ಪವಾಗಿ ಕಾಣುತ್ತಾನೆ.
पर्यायवाची : ಕೊಬ್ಬಿದ, ಡುಮ್ಮ, ಸ್ಥೂಲ
अन्य भाषाओं में अनुवाद :हिन्दी
जो परिमाण, मान आदि में, साधारण से अधिक हो।
अर्थ : ನುಣ್ಣಗಿಲ್ಲದಿರುವ ಯಾವುದಾದರೂ ವಸ್ತು
उदाहरण : ತರಿತರಿ ಹಿಟ್ಟಿನ ರೊಟ್ಟಿ ಮೆದುವಾಗಿ ಇರುವುದಿಲ್ಲ
पर्यायवाची : ತರಿತರಿ
जिसके कण या रवे महीन न हों।
इंस्टॉल करें