अर्थ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ
उदाहरण :
ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.
पर्यायवाची : ಅತ್ಯಾಚಾರ, ಅನಾಚಾರ, ಅನಾಹುತ, ಅನ್ಯಾಯ, ದೌರ್ಜನ್ಯ
अन्य भाषाओं में अनुवाद :
दूसरों के साथ बलपूर्वक किया जानेवाला वह अनुचित व्यवहार जिससे उन्हें बहुत कष्ट हो।
भारतीय जनता पर अँग्रेज़ों ने बहुत ही अत्याचार किए।Cruel or inhumane treatment.
The child showed signs of physical abuse.अर्थ : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು
उदाहरण :
ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.
पर्यायवाची : ತುಳಿತ, ಮೆಟ್ಟುವಿಕೆ, ಶೋಷಣೆ
अन्य भाषाओं में अनुवाद :
An act that exploits or victimizes someone (treats them unfairly).
Capitalistic exploitation of the working class.अर्थ : ಯಾರಾದಾದರೂ ವಿರೋಧವನ್ನು ಬಲ-ಪ್ರಯೋಗದಿಂದ ನಿಗ್ರಹಿಸಿ ಇಟ್ಟುಕೊಂಡಿರುವಿಕೆ
उदाहरण :
ಭಾರತೀಯರು ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿದ್ದರು.
पर्यायवाची : ಅಡಗಿಸುವಿಕೆ, ನಿಗ್ರಹ
अन्य भाषाओं में अनुवाद :